ನೀನು ನೀನಾಗಿರು!

೨೫೦೦ ವರ್ಷಗಳ ಹಿಂದೆ, ಬುದ್ಧನಿದ್ದ ಕಾಲದಲ್ಲಿ ನಡೆದ ಕಥೆಯಿದು.   “ಮಹಾಪ್ರಭು! ಮಹಾಪ್ರಭು!” ಎಂದು ಚೀರುತ್ತ, ಭಯಭೀತರಾದ ಭಟರು ರಾಜನಲ್ಲಿಗೆ ಬಂದರು. ಅವರ ಅಳುಕಿದ ಧ್ವನಿಯಲ್ಲೇ ಪರಿಸ್ಥಿತಿಯ ಗಾಂಭೀರ್ಯತೆಯನ್ನರಿತ ಮಹಾರಾಜ ಗುಡುಗಿದನು “ಏನಾಯ್ತು? ಏಕಿಷ್ಟು ಅಂಜಿಕೆ?!”. ನಡುಗುತಿದ್ದ ಸೈನಿಕರೊಲ್ಲೊಬ್ಬ ಸತ್ಯ ತೊದಲತೊಡಗಿದನು “ಅದು.. ಪ್ರಭು… ಸಿಂಹವನ್ನು ಬೇಟೆಯಾಡುಲು ಹೋಗಿದ್ದ ಯುವರಾಜರ ಮೇಲೆ,ಸಿಂಹ ಪ್ರತಿದಾಳಿ ನಡೆಸಿದೆ. ಯುವರಾಜರ ಸ್ಥಿತಿ ಚಿಂತಾಜನಕವಾಗಿದೆ!”. ಮಗನ ಸ್ಥಿತಿ ಕೇಳಿದ ರಾಜ ರೊಚ್ಚಿಗೆದ್ದು “ಹೇಡಿಗಳೇ! ನನ್ನ ಮಗನ ರಕ್ಷಣೆ ಮಾಡಲಾಗದ ನಿಮ್ಮ ಪ್ರಾಣ ಪಕ್ಷಿ ಹಾರಿಸುತ್ತೇನೆ!” … More ನೀನು ನೀನಾಗಿರು!